Chakra Healing
ಚಕ್ರ ಹೀಲಿಂಗ್
Tuning the Wheels of your Life
3 days online workshop
Fri 3rd November to Sun 5th November 2023
Friday And Saturday: 5:30am to 7am
Sunday: 6am to 9am
Guidance:
Dr Vishwanath Guruji
Mind Coach, Trainer, Healer,
PLR Therapist, Holistic Hypnotherapist
Workshop Topics:
• Chakras – Energy centers of our system
ಚಕ್ರಗಳು - ನಮ್ಮ ಅಸ್ತಿತ್ವದ ಶಕ್ತಿ ಕೇಂದ್ರಗಳು
• Science of Chakras and Nadis
ಚಕ್ರಗಳು ಮತ್ತು ನಾಡಿಗಳ ವಿಜ್ಞಾನ
• Significance and influence of 7 Chakras
7 ಚಕ್ರಗಳ ಮಹತ್ವ ಮತ್ತು ಅವುಗಳಿಂದಾಗುವ ಪ್ರಭಾವ
• How and Why imbalances occurs in chakras
ಚಕ್ರಗಳಲ್ಲಿ ಹೇಗೆ ಮತ್ತು ಏಕೆ ಅಸಮತೋಲನ ಸಂಭವಿಸುತ್ತದೆ
• Effect of Chakras on Physical and Mental Health
ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಚಕ್ರಗಳ ಪರಿಣಾಮ
Workshop Practices:
• Chakra Cleansing, Healing and activation
ಚಕ್ರ ಹೀಲಿಂಗ್-ಶುದ್ಧೀಕರಣ ಕ್ರಿಯೆ
• Releasing Negative Blockages in Chakras
ಚಕ್ರಗಳಲ್ಲಿರುವ ನಕಾರಾತ್ಮಕ ಅಡೆತಡೆಗಳ ನಿವಾರಣೆ
• Chakra Balancing and Energising
ಚಕ್ರಗಳ ಪುನಶ್ಚೇತನ ಮತ್ತು ಸಮತೋಲನ ಪ್ರಕ್ರಿಯೆ
Medium of instruction: Kannada-English
To register call:9483374362, 7259958573
Organised by:
Spiritual Solutions, Bengaluru