ಪವರ್ ಆಫ್ ಅಫ಼ರ್ಮೇಷನ್ಸ್ 
ಸಕಾರಾತ್ಮಕ ಸೂಚನೆಗಳ ಶಕ್ತಿ

POWER of AFFIRMATIONS
Think-Sync-Evolve
5 Hours Online Workshop

Sunday, Feb 27, 2022 
3pm to 8pm

Guidance:
Dr Vishwanath Guruji

To register call 7259958573 
To know more call 9880053755 
Medium of instruction: Kannada-English

ಕಾರ್ಯಾಗಾರದ ವಿಷಯಗಳು:
• The science of Affirmations and Thought power. ಸಕಾರಾತ್ಮಕ ಸೂಚನೆಗಳ ಮತ್ತು ಯೋಚನಾಶಕ್ತಿಯ ವಿಜ್ಞಾನ
• Affirmations - the building blocks of Life. ಸಕಾರಾತ್ಮಕ ಸೂಚನೆಗಳು-ಜೀವನಕ್ಕೆ ಬೇಕಾದ ಯಶಸ್ಸಿನ ಮೆಟ್ಟಿಲುಗಳು
• How the science of positive thought work in our mind and rewire our brain. ಸಕಾರಾತ್ಮಕ ಯೋಚನೆಗಳು ಹೇಗೆ ಮನಸ್ಸು-ಮೆದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ
• How “WORDS” changes our behavior, feel and attitude. ಪದ/ಮಾತು/ಶಬ್ದವು ಹೇಗೆ ನಮ್ಮ ನಡವಳಿಕೆ, ಭಾವನೆ ಮತ್ತು ನಡತೆಯನ್ನು ಬದಲಾಯಿಸುತ್ತದೆ
• Identifying the Reasons behind failures. ನಮ್ಮ ಸೋಲಿನ ಹಿಂದೆ ಅಡಗಿರುವ ಮನೋಕಾರಣಗಳನ್ನು ಗುರುತಿಸಿಕೊಳ್ಳುವುದು 
• Diffuse and overcome self-sabotaging thoughts. ನಮ್ಮೊಳಗೇ ಇರುವ ವಿನಾಶಕಾರಿ ಯೋಚನೆಗಳಿಂದ ಮುಕ್ತಿ ಹೊಂದುವುದು
• Secrets of creating and Using affirmations. ಸರಿಯಾದ ಅಫ಼ರ್ರ್ಮೇಷನ್ ಬರೆಯುವುದು  ಮತ್ತು ಉಪಯೋಗಿಸುವ ವಿಧಾನ
• The power of “I AM” affirmations. "ನಾನು  ...." ಎಂಬ ಸಕಾರಾತ್ಮಕ ಸೂಚನೆಯ ಶಕ್ತಿ

Recreate Life with Positive Affirmations to enhance Health, Wellness, Success, Good Relationship, Positivity & Creativity