Workshop Inclusions:
ಸಮೃದ್ಧ ಚಿಂತನೆ - ಸಮೃದ್ಧ ಜೀವನ ಎಂದರೇನು?
What is Abundance Thinking - Abundance Living?
ಅಪರಿಮಿತ ಆತ್ಮಶಕ್ತಿಯನ್ನು ಅರಿತು, ಸಂಕುಚಿತ ಬದುಕಿನಿಂದ ವಿಮೋಚನೆ
Know your Unlimited Self and Break your limitations
ಸೃಷ್ಟಿ ಹಾಗೂ ಸಮೃದ್ಧಿಯ ರಹಸ್ಯಗಳ ಪರಿಚಯ
Secrets of Manifestation and Abundance
ಈ ನಿಯಮಗಳನ್ನು ಬಳಸುವ ವಿಧಾನ
How to use the
• Law of Manifestation ಸೃಷ್ಟಿಯ ನಿಯಮ
• Law of Attraction ಆಕರ್ಷಣ ನಿಯಮ
• Law of Cosmos ವಿಶ್ವಶಕ್ತಿಯ ನಿಯಮ
• Law of Attraction ಆಕರ್ಷಣ ನಿಯಮ
• Law of Cosmos ವಿಶ್ವಶಕ್ತಿಯ ನಿಯಮ
ಸಮೃದ್ಧಿಯ ಬದುಕಿನ ಅಡೆತಡೆಗಳ ಬಗ್ಗೆ ಅರಿವು ಮತ್ತು ನಿವಾರಣಾ ಸೂತ್ರ
Understand and Heal the Abundance blocks
ಬದುಕಿನಲ್ಲಿ ಬೇಕಾಗಿದ್ದನ್ನು ಆಕರ್ಷಿಸಲು ಸಮೃದ್ಧ ಶಕ್ತಿಯ ಪ್ರಚೋದನೆ
Activate Abundance Energy to attract what you want
ಎನರ್ಜಿ ಹೀಲಿಂಗ್ ತಂತ್ರಾà²್ಯಾಸದಿಂದ ಕಾಣದ ಅಡೆತಡೆಗಳ ಶುದ್ಧೀಕರಣ
Energy healing process to cleanse unknown blockages
ವಿಶ್ವಾವರ್ತನಶಕ್ತಿಯೊಂದಿಗೆ ಬೆಸುಗೆ, ಸಂಕಲ್ಪಗಳಿಗೆ ಆಕರ್ಷಣ ಶಕ್ತಿಯ ಪೂರೈಕೆ, ಕಾಸ್ಮಿಕ್ ಸೀಡಿಂಗ್ ತಂತ್ರಗಳು
Frequency tuning- Magnetizing Goals, Cosmic Seeding Techniques
This workshop has been sucessfully completed.
For upcoming workshops contact:
7259958573, 9880053755
Organised by:
Spiritual Solutions Centre
Bengaluru, INDIA