Power Affirmations Anytime
#ಸಕಾರಾತ್ಮಕ #ಸೂಚನೆಗಳು | #ಕನ್ನಡ #ಅಫರ್ಮೇಷನ್ಸ್ | #Sri.VG
#DailyPositiveAffirmations #VishwanathGuruji

Motivate yourself with positive affirmations every day with this Power Affirmations Anytime. 

ಪ್ರಶಾಂತವಾದ ಧನಾತ್ಮಕ ಮನಸ್ಸು ಉತ್ತಮ ಆರೋಗ್ಯ, ಬದುಕಿನ ಸಫಲತೆ ಹಾಗೂ ಅಭಿವೃದ್ಧಿಗೆ ಆಧಾರವಾಗಿದೆ. 

ಮನಸ್ಸು ಯೋಚನೆಗಳ ಆಗರ. ಮನೋವಿಜ್ಞಾನದ ಸಂಶೋಧನೆಯ ಪ್ರಕಾರ ಸಾಮಾನ್ಯವಾಗಿ  ಪ್ರತಿದಿನ ನಮ್ಮ ಮನಸ್ಸಿನಲ್ಲಿ  50 ಸಾವಿರದಿಂದ 60 ಸಾವಿರ ಯೋಚನೆಗಳು ಬರುತ್ತವೆ. ಅದರಲ್ಲಿ ಶೇಕಡಾ 70 ರಿಂದ 90 ನಕಾರಾತ್ಮಕ ಯೋಚನೆಗಳೇ ಆಗಿರುತ್ತವೆ.  ಹೀಗಾಗಿ ಜೀವನದ  ಗುರಿಗಳನ್ನು ತಲುಪಲು ನಮ್ಮ ಯೋಚನೆಗಳು ಅಡೆತಡೆಗಳಾಗಿವೆ. 

ನಮ್ಮಲ್ಲಿ ಧನಾತ್ಮಕ ಯೋಚನೆಗಳು ವೃದ್ಧಿಯಾಗಲು ಸತತವಾಗಿ ನಮ್ಮ ಮನಸ್ಸಿಗೆ ಸಕಾರಾತ್ಮಕ ಸೂಚನೆಗಳನ್ನು ನೀಡಬೇಕು.

ಈ ಕನ್ನಡ ಅಫರ್ಮೇಷನ್ಸ್ ಆಡಿಯೋ ಸಂಪೂರ್ಣವಾಗಿ ಸಕಾರಾತ್ಮಕ ಸೂಚನೆಗಳಿಂದ ಕೂಡಿದೆ. ಇದರಲ್ಲಿ ಬರುವ ಸೂಚನೆಗಳನ್ನು ಮನಸ್ಸಿನಲ್ಲಿಯೇ ಭಾವಪೂರ್ಣವಾಗಿ ಹೇಳಿಕೊಳ್ಳುತ್ತಾ ಬಂದರೆ ಅದು ಕೆಲವೇ ದಿನಗಳಲ್ಲಿ ಮನಸ್ಸಿನಲ್ಲಿ ಬೇರೂರಲು ಪ್ರಾರಂಭವಾಗುತ್ತದೆ, ಕೆಲವೇ ತಿಂಗಳುಗಳಲ್ಲಿ ಸಕಾರಾತ್ಮಕ ಯೋಚನೆಗಳು ವೃದ್ಧಿಯಾಗುತ್ತದೆ. ಹಾಗೆಯೇ ಉತ್ತಮ ಸಕಾರಾತ್ಮಕ ಮನಸ್ಥಿತಿ ಸಿದ್ಧವಾಗುತ್ತದೆ. ಇದು ನಮ್ಮ ಗುರಿಯನ್ನು ತಲುಪಲು ಸಹಾಯಕವಾಗುತ್ತದೆ. 

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಹಾಗು 
ಆಕರ್ಷಣಾ ನಿಯಮದ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ 
ಸಂಪರ್ಕಿಸಿ  9880053755

Affirmations are positive words, statements, suggestions, declarations that can help you to diffuse and overcome self-destructive thoughts. These affirmations or suggestions also express a desired habit, condition or objective. Affirmations are very useful for building new habits, improving yourself, your life and for achieving success.

Similar to how repetitive tasks improve your physical health, these positive repetitions can rewire your thinking patterns so that over time you begin to think and behave differently, and there is a lot of neuroscience research that proves this.

Fill your day with inspiration, motivation, positivity and well-being. This affirmations audio is specially designed to heal, motivate, inspire and transform your life. 

Every time you listen to this motivational, self-inspiring audio, keep visualizing every positive affirmation, fill positive feeling in every suggestions, repeat in your mind as much as possible, it will boost and rejuvenate your day. By doing this process you are automatically rewriting your subconscious mind with positive feeling. 

Every morning, afternoon, evening, before sleep listen to this, and if you can, keep it in continuous play to inspire yourself. 

To know more about healing, self hypnosis,  meditation techniques and practices,  kindly contact +91 98800 53755 
Spiritual Solutions Centre, JP Nagar, Bengaluru 
www.spiritualsolutionscentre.org 

Disclaimer: This video is created for Healing, Relaxation purposes only. 
NOTE: This video cannot replace any medication or professional treatment. 
Credits: Pixabay

#Positive Affirmations  #Confidence affirmations #self-esteem affirmations  #success affirmations #I am affirmations  #meditation #self-esteem #self-worth #confidence #success  #LOA  #LawOfAttraction