Homekannadaಪ್ರತಿ ದಿನ 5 ನಿಮಿಷಗಳ ವಿಶ್ರಾಂತಿ ಅಭ್ಯಾಸ ಪ್ರತಿ ದಿನ 5 ನಿಮಿಷಗಳ ವಿಶ್ರಾಂತಿ ಅಭ್ಯಾಸ ಧ್ಯಾನದಿಂದ ಸಮಾಧಾನ, ಶಾಂತಿ, ನೆಮ್ಮದಿ, ಆರೋಗ್ಯ, ಲವಲವಿಕೆ ಪಡೆಯಬಹುದು. ಒತ್ತಡದ ಜೀವನದಿಂದ ಮುಕ್ತವಾಗಬಹುದು, ಈ 5 ನಿಮಿಷದ ಧ್ಯಾನಭ್ಯಾಸವನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಿ.